D-53 ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದೆ. ಸದ್ಯದ ಮಾಹಿತಿ ಪ್ರಕಾರ, ದರ್ಶನ್ ಮತ್ತು ತರುಣ್ ಕಾಂಬಿನೇಷನ್ ಚಿತ್ರದ ಟೈಟಲ್ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಘೋಷಣೆಯಾಗಲಿದೆಯಂತೆ.<br /><br />The title of challenging star Darshan’s 53rd film which is titled as D53 will be released on Christmas. The film is directed by Tharun Sudhir.